Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Abdomen
ಉದರ ; ಹೊಟ್ಟೆ.
Abdominal filament
ಹೊಟ್ಟೆಯತಂತು.
Abiotic factor
ನಿರ್ಜೀವಾಂಶ.
Abort
ಬಂಜೆ ; ಗೊಡ್ಡಾಗು ;ಕುರುಟುಬೀಳು.
Abrasive
ಘರ್ಷಕ ವಸ್ತು.
Abrasive property
ಉಜ್ಜಿ ಹಾಕುವ ಗುಣ.
Absorption
ಹೀರುವಿಕೆ.
Absorptive dust
ಹೀರುಪುಡಿ.
Abundance of insect
ಕೀಟ ಸಮೃದ್ಧತೆ.
Academic control
ಕ್ರಿಯಾತ್ಮಕವಲ್ಲದ ಹತೋಟಿ.
Acapsular
ಅಸಂಪುಟಕ ; ಪೊರೆ ಇಲ್ಲದ.
Acarology
ನುಶಿಗಳ ಅಧ್ಯಯನಶಾಸ್ತ್ರ.
Acceleration of development
ಬೆಳವಣಿಗೆಯ ಗತಿವೃದ್ಧಿ.
Acceptor
ಆದಾತ ವಸ್ತು ; ಗ್ರಾಹ್ಯಕರ.
Accessory cell
ಸಹಾಯಕ ಜೀವಕೋಶ; ಆನುಷಂಗಿಕ ಜೀವಕೋಶ.
Accessory genital gland
ಜನನೇಂದ್ರಿಯ ಸಹಕಾರಿ ರಸಗ್ರಂಥಿ.
Accessory gland
ಆನುಷಂಗಿಕ ಗ್ರಂಥಿ.
Accessory heart
ಆನುಷಂಗಿಕ ಹೃದಯ.
Accessory lobes of brain
ಮೆದುಳಿನ ಸಹಾಯಕ ಕಿವಿಯಹಾಲೆ.
Accessory respiratory organ